Isha Ambani Wedding: 200 Chartered Airport and Take Off From Udaipur Airport. Mukesh Ambani's daughter Isha Ambani's Royal Wedding preparations are going on<br /><br /> ಜಗತ್ತಿನಲ್ಲಿನ ಪ್ರಮುಖ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರು ತಮ್ಮ ಮಗಳ ಮದುವೆಯ ಸಮಾರಂಭಕ್ಕಾಗಿ ಅದ್ದೂರಿ ತಯಾರಿ ನಡೆಸಿದ್ದು, ಅದಕ್ಕೂ ಮುನ್ನ ನಡೆಯಲಿರುವ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಭಾಗಿಯಾಗುವ ಗಣ್ಯಾತಿಗಣ್ಯರನ್ನು ಬರಮಾಡಿಕೊಳ್ಳಲು ನೂರಾರು ಕೋಟಿ ವೆಚ್ಚದಲ್ಲಿ ಭರ್ಜರಿ ಸಿದ್ದತೆ ನಡೆದಿದೆ.<br />